1uniformitarian ಯೂನಿಹಾರ್ಮಿಟೇರಿಅನ್‍
ಗುಣವಾಚಕ

(ಭೂವಿಜ್ಞಾನ) ಏಕರೂಪ ಪ್ರಕ್ರಿಯೆಯ; ಭೂವೈಜ್ಞಾನಿಕ ಪ್ರಕ್ರಿಯೆಗಳು ಸತತವಾಗಿ ಮತ್ತು ಅವಿರತವಾಗಿ ಪ್ರಯೋಗವಾಗುತ್ತಿರುವ ಬಲಗಳ ಪರಿಣಾಮ ಎಂಬ ಸಿದ್ಧಾಂತದ, ಅದಕ್ಕೆ ಸಂಬಂಧಿಸಿದ.

2uniformitarian ಯೂನಿಹಾರ್ಮಿಟೇರಿಅನ್‍
ನಾಮವಾಚಕ

(ಭೂವಿಜ್ಞಾನ) ಏಕರೂಪಪ್ರಕ್ರಿಯಾವಾದಿ; ಏಕರೂಪ ಪ್ರಕ್ರಿಯಾ ಸಿದ್ಧಾಂತದ ಅನುಯಾಯಿ.