unhinge ಅನ್‍ಹಿಂಜ್‍
ಸಕರ್ಮಕ ಕ್ರಿಯಾಪದ
  1. (ಕದ ಮೊದಲಾದವನ್ನು) ಕೀಲುಕಳಚು; ಕೀಲು ಕಳಚಿಡು; ತಿರುಗುಣಿಯಿಂದ ತೆಗೆದಿಡು.
  2. (ರೂಪಕವಾಗಿ, ಮುಖ್ಯವಾಗಿ ಭೂತಕೃದಂತದಲ್ಲಿ) (ಬಉದ್ಧಿಯನ್ನು) ಅವ್ಯವಸ್ಥೆಗೊಳಿಸು; ಭ್ರಮೆಗೊಳಿಸು; ವಿಕಲ್ಪಗೊಳಿಸು: his mind is unhinged ಅವನಿಗೆ ಬಉದ್ಧಿಭ್ರಮಣೆಯಾಗಿದೆ.