unheeding ಅನ್‍ಹೀಡಿಂಗ್‍
ಗುಣವಾಚಕ

ಗಮನಿಸದ; ಅಲಕ್ಷ್ಯದಿಂದ ಕೂಡಿದ: unheeding of his proffered aid ಒದಗಿದ ನೆರವಿನ ಬಗ್ಗೆ ಲಕ್ಷ್ಯವಿಲ್ಲದ, ಗಮನ ಕೊಡದ.