unhealthy ಅನ್‍ಹೆಲ್ತಿ
ಗುಣವಾಚಕ
( ತರರೂಪ unhealthier, ತಮರೂಪ unhealthiest).
  1. ಆರೋಗ್ಯ ಸ್ಥಿತಿಯಲ್ಲಿಲ್ಲದ; ಅನಾರೋಗ್ಯ ಸ್ಥಿತಿಯ.
    1. ಆರೋಗ್ಯಕರವಲ್ಲದ.
    2. ಹಿತಕರವಲ್ಲದ.
  2. (ಸ್ಥಳ ಮೊದಲಾದವುಗಳ ವಿಷಯದಲ್ಲಿ) ಅನಾರೋಗ್ಯಕರ; ಅನಾರೋಗ್ಯವನ್ನುಂಟುಮಾಡುವ.
  3. ಕೆಟ್ಟ; ಕಲುಷಿತಗೊಳಿಸುವ.
  4. (ಅಶಿಷ್ಟ) (ಜೀವಕ್ಕೆ) ಅಪಾಯಕರವಾದ.