unguardedly ಅನ್‍ಗಾರ್ಡಿಡ್‍ಲಿ
ಕ್ರಿಯಾವಿಶೇಷಣ
  1. ರಕ್ಷಣೆಯಿಲ್ಲದೆ; ಕಾವಲಿಲ್ಲದೆ.
  2. ಎಚ್ಚರಿಕೆ ತಪ್ಪಿ; ಬೇಹುಷಾರಾಗಿ; ಜಾಗರೂಕವಾಗಿರದೆ.