ungual ಅಂಗ್ವಲ್‍
ಗುಣವಾಚಕ
  1. ಉಗುರು, ಪಂಜ, ಗೊರಸು, ಮೊದಲಾದವುಗಳಿಗೆ ಸಂಬಂಧಿಸಿದ.
  2. ಉಗುರು, ಪಂಜ, ಗೊರಸು – ಉಳ್ಳ.
  3. ಉಗುರಿನ ಆಕಾರದ; ಪಂಜದಂಥ; ಗೊರಸಿನಾಕಾರದ.