ungrounded ಅನ್‍ಗ್ರೌಂಡಿಡ್‍
ಗುಣವಾಚಕ
  1. ಆಧಾರ, ನೆಲೆ – ಇಲ್ಲದ; ನಿರಾಧಾರವಾದ ಯಾ ಸಮರ್ಥನೆಯಿಲ್ಲದ; ತಳಬಉಡವಿಲ್ಲದ.
  2. (ವಿದ್ಯುದ್ವಿಜ್ಞಾನ) ಭೂಸಂಬಂಧವಿಲ್ಲದ.
  3. (ವಿಷಯ ಮೊದಲಾದವುಗಳಲ್ಲಿ) ಸರಿಯಾಗಿ ಶಿಕ್ಷಣ ಕೊಡದ; ಅಶಿಕ್ಷಿತ.
  4. (ವಿಮಾನ, ಹಡಗು, ಮೊದಲಾದವುಗಳ ವಿಷಯದಲ್ಲಿ) ನೆಲ ಕಚ್ಚದ; ನೆಲಕ್ಕೆ ಇಳಿಯದ; ನೆಲದ ಮೇಲಿರದ.