ungraceful ಅನ್‍ಗ್ರೇಸ್‍ಹುಲ್‍
ಗುಣವಾಚಕ
  1. (ನಡವಳಿಕೆ, ಮಾತು, ಮೊದಲಾದವುಗಳಲ್ಲಿ) ಔಚಿತ್ಯವಿಲ್ಲದ; ಗಾಂಭೀರ್ಯವಿಲ್ಲದ; ಮರ್ಯಾದೆ ಮೀರಿದ; ಒಡ್ಡೊಡ್ಡಾದ; ಒರಟಾದ.
  2. ಸೊಗಸಿಲ್ಲದ; ನಯನಾಜೂಕಿಲ್ಲದ.
  3. ಅವಲಕ್ಷಣವಾದ; ಕುರೂಪದ.