ungenerous ಅನ್‍ಜೆನರಸ್‍
ಗುಣವಾಚಕ
  1. ಔದಾರ್ಯವಿಲ್ಲದ; ಜಿಪುಣತನದ; ಉದಾರವಲ್ಲದ; ಧಾರಾಳವಲ್ಲದ.
  2. ಹೃದಯವೈಶಾಲ್ಯವಿಲ್ಲದ; ಅಲ್ಪತನದ; ಸಂಕುಚಿತ ಮನಸ್ಸಿನ.