unfounded ಅನ್‍ಹೌಂಡಿಡ್‍
ಗುಣವಾಚಕ

ಆಧಾರವಿಲ್ಲದ; ತಳಬಉಡವಿಲ್ಲದ; ಅಡಿಪಾಯವಿಲ್ಲದ; ನಿರಾಧಾರವಾದ: unfounded rumours ತಳಬಉಡವಿಲ್ಲದ ಊಹಾಪೋಹಗಳು. unfounded hopes ನಿರಾಧಾರವಾದ ಭರವಸೆಗಳು.