unflappable ಅನ್‍ಹ್ಲಾಪಬ್‍(ಬ)ಲ್‍
ಗುಣವಾಚಕ

(ಆಡುಮಾತು)

  1. ಗಲಿಬಿಲಿಗೊಳ್ಳದ; ಗೊಂದಲಗೊಳ್ಳದ; ಕ್ಷೋಭೆಗೊಳ್ಳದ.
  2. (ಉತ್ಕಟ ಸ್ಥಿತಿಯಲ್ಲಿ) ನಿಶ್ಚಲವಾಗಿರುವ; ಸ್ಥೈರ್ಯದಿಂದಿರುವ; ವಿಚಲಿತನಾಗದ.