unfeigned ಅನ್‍ಹೇನ್ಡ್‍
ಗುಣವಾಚಕ
  1. ನಟನೆಯಲ್ಲದ; ಸೋಗು ಹಾಕದ; ವೇಷ ಕಟ್ಟದ.
  2. ಮುಚ್ಚುಮರೆ ಇಲ್ಲದ; ಪ್ರಾಮಾಣಿಕವಾದ; ನಿಜವಾದ; ಸಾಚಾ; ನಿಷ್ಕಪಟ; ಅಕೃತ್ರಿಮ: he showed unfeigned satisfaction at the boy’s success ಬಾಲಕ ಜಯಶಾಲಿಯಾದುದರ ಬಗ್ಗೆ ಅವನು ನಿಜವಾದ ತೃಪ್ತಿ ಸೂಚಿಸಿದ.