undue influence
ನಾಮವಾಚಕ

(ನ್ಯಾಯಶಾಸ್ತ್ರ) ಅನುಚಿತ ಪ್ರಭಾವ; ಅನ್ಯಾಯದ ವಶೀಲು; ತನ್ನ ಸ್ವಂತ ಇಚ್ಫೆಗನುಗುಣವಾಗಿ ನಡೆದುಕೊಳ್ಳಲಾಗದಂತೆ ಯಾ ಘಟಿಸುವ ಪರಿಣಾಮಗಳ ಬಗ್ಗೆ ಸಾಕಷ್ಟು ಗಮನಕೊಡಲಾಗದಂತೆ ಒಬ್ಬ ವ್ಯಕ್ತಿಯ ಮೇಲೆ ಹಾಕುವ, ಹೇರುವ ಭಾರಿ ಯಾ ಅನುಚಿತ ಒತ್ತಡ, ಪ್ರಭಾವ.