undoing ಅನ್‍ಡೂಇಂಗ್‍
ನಾಮವಾಚಕ
  1. (ಹಿಂದೆ ಆಗಿಹೋಗಿರುವುದನ್ನು, ನಡೆದುದನ್ನು) ರದ್ದುಗೊಳಿಸಿಕೆ; ತೊಡೆದುಹಾಕುವುದು.
  2. ನಾಶಗೊಳಿಸುವಿಕೆ; ಹಾಳುಮಾಡುವಿಕೆ; ಕೆಡಿಸುವಿಕೆ.
  3. ಬಿಚ್ಚುವುದು; ಸಡಿಲಗೊಳಿಸುವುದು.
  4. ವಿನಾಶ ಯಾ ಹಾನಿಯ ಮೂಲಕಾರಣ: drink was his undoing ಕುಡಿತ ಅವನ ವಿನಾಶಕ್ಕೆ ಮೂಲವಾಯಿತು.