undiplomatic ಅನ್‍ಡಿಪ್ಲಮ್ಯಾಟಿಕ್‍
ಗುಣವಾಚಕ
  1. (ರಾಯಭಾರ)ಕುಶಲತೆಯಿಲ್ಲದ; ವ್ಯವಹಾರ ಜ್ಞಾನವಿಲ್ಲದ.
  2. ಔಚಿತ್ಯಪ್ರಜ್ಞೆಯಿಲ್ಲದ; ಸಮಯೋಪಾಯ ಅರಿಯದ; ಸಮಯೋಚಿತ ನಯವಿಲ್ಲದ: an undiplomatic answer ಸಮಯೋಚಿತ ನಯವಿಲ್ಲದ ಉತ್ತರ.