undeserved ಅನ್‍ಡಿಸರ್ವ್ಡ್‍
ಗುಣವಾಚಕ

(ಶಿಕ್ಷೆಗಾಗಲಿ, ಪ್ರಶಂಸೆಗಾಗಲಿ) ಅನರ್ಹವಾದ; ಪಾತ್ರವಲ್ಲದ; ಸಲ್ಲದ; ತಕ್ಕುದಲ್ಲದ; ಉಚಿತವಲ್ಲದ: undeserved praise ಅನುಚಿತ ಹೊಗಳಿಕೆ. undeserved suffering ಸಲ್ಲದ ವೇದನೆ.