underwhelm ಅಂಡರ್‍ವೆಲ್ಮ್‍
ಸಕರ್ಮಕ ಕ್ರಿಯಾಪದ
  1. (ಹಾಸ್ಯ ಪ್ರಯೋಗ) ಪೂರ್ತಿ ಮುಳುಗದಿರು; ಥಟ್ಟನೆ ನಾಶಗೊಳ್ಳದಿರು.
  2. ಭಾವಪರವಶ ಮಾಡದಿರು.
  3. (ಪ್ರಶ್ನೆ ಮೊದಲಾದವುಗಳ ಸುರಿಮಳೆಯಿಂದ) ಗಲಿಬಿಲಿಯಾಗದಿರು.