See also 2underhand
1underhand ಅಂಡರ್‍ಹ್ಯಾಂಡ್‍
ಗುಣವಾಚಕ
  1. ಗುಟ್ಟಾದ; ಮರೆಯಲ್ಲಿನ; ರಹಸ್ಯದ.
  2. ಮೋಸದ; ಕೃತ್ರಿಮದ.
  3. ಒಳಸಂಚಿನ.
  4. (ಕ್ರಿಕೆಟ್‍) =1underarm \((2)\).
See also 1underhand
2underhand ಅಂಡರ್‍ಹ್ಯಾಂಡ್‍
ಕ್ರಿಯಾವಿಶೇಷಣ
  1. ಗುಟ್ಟಾಗಿ; ಮರೆಯಲ್ಲಿ; ರಹಸ್ಯವಾಗಿ.
  2. ಮೋಸದಿಂದ; ಕೃತ್ರಿಮದಿಂದ.
  3. ಒಳಸಂಚಿನಂತೆ.