See also 2underglaze
1underglaze ಅಂಡರ್‍ಗ್ಲೇಸ್‍
ಗುಣವಾಚಕ

(ಪಿಂಗಾಣಿ ಮೊದಲಾದ ವಸ್ತುಗಳ ಮೇಲೆ ವರ್ಣಚಿತ್ರ ಬರೆಯುವಲ್ಲಿ) ಮೆರುಗು ಕೊಡುವ ಮೊದಲು ಬಳಿದ ಯಾ ಲೇಪಿಸಿದ; ಮೊದಲ ಬಳಿತದ; ಪ್ರಥಮ ಲೇಪದ.

See also 1underglaze
2underglaze ಅಂಡರ್‍ಗ್ಲೇಸ್‍
ನಾಮವಾಚಕ

(ಪಿಂಗಾಣಿ ಮೊದಲಾದ ವಸ್ತುಗಳ ಮೇಲೆ ವರ್ಣಚಿತ್ರ ಬರೆಯುವಲ್ಲಿ) ಮೆರುಗು ಕೊಡುವ ಮೊದಲು ಬಳಿಯುವ ಬಣ್ಣ; ಪ್ರಥಮ ಲೇಪದ ಬಣ್ಣ.