undergird ಅಂಡರ್‍ಗರ್ಡ್‍
ಸಕರ್ಮಕ ಕ್ರಿಯಾಪದ
  1. ಕೆಳಗೆ ಭದ್ರಪಡಿಸು; (ಹಗ್ಗ ಮೊದಲಾದವನ್ನು ಸುತ್ತಲೂ ಕಟ್ಟಿ) ಕೆಳಗೆ ಭದ್ರ ಮಾಡು.
  2. (ರೂಪಕವಾಗಿ) ಬಲಪಡಿಸು; ಬೆಂಬಲ ಕೊಡು; ಆಸರೆಯಾಗು; ಒತ್ತಾಸೆ ನೀಡು.