underexpose ಅಂಡರಿಕ್ಸ್‍ಪೋಸ್‍
ಸಕರ್ಮಕ ಕ್ರಿಯಾಪದ

(ಛಾಯಾಚಿತ್ರಣ) ಕಡಿಮೆ ಒಡ್ಡು; ಹಿಲ್ಮನ್ನು ತುಂಬ ಕಡಿಮೆ ಸಮಯ ಬೆಳಕಿಗೆ ಒಡ್ಡು ಯಾ ಕಡಿಮೆ ಬೆಳಕಿಗೆ ಒಡ್ಡು; ಸಾಕಷ್ಟು ಕಾಲ ಯಾ ಬೆಳಕಿಗೆ ಒಡ್ಡದಿರು.