undercoating ಅಂಡರ್‍ಕೋಟಿಂಗ್‍
ನಾಮವಾಚಕ
  1. (ಪ್ರಾಣಿಗಳ) ದೇಹದ ಕೆಳಪದರದ ಕೂದಲು.
  2. ಒಳಲೇಪ; ಹೊರಗಡೆ ಬಳಿಯುವ ಬಣ್ಣದ ಬಳಿತದ ಅಡಿ ಲೇಪ.