1underarm
ಅಂಡರ್ಆರ್ಮ್
ಗುಣವಾಚಕ
- ಕಂಕುಳಲ್ಲಿ.
- (ಕ್ರೀಡೆ, ಮುಖ್ಯವಾಗಿ ಕ್ರಿಕೆಟ್) ಭುಜದ ಕೆಳಗಿನ; ತೋಳು ಭುಜದ ಮಟ್ಟಕ್ಕಿಂತ ಕೆಳಗಿರುವ.
- ತೋಳಿನ ಅಡಿಯ.
2underarm
ಅಂಡರ್ಆರ್ಮ್
ಕ್ರಿಯಾವಿಶೇಷಣ
- ಕಂಕುಳ ಕೆಳಗೆ; ಕಂಕುಳಲ್ಲಿ.
- (ಕ್ರಿಕೆಟ್) ಭುಜದ ಕೆಳಕ್ಕೆ ತೋಳು ಸರಿಸಿ: underarm bowling ಭುಜದ ಕೆಳಗೆ ತೋಳು ತಂದು ಚೆಂಡು ಎಸೆಯುವುದು.
- ತೋಳಿನ ಕೆಳಗೆ.