undemonstrativeness ಅನ್‍ಡಿಮಾನ್‍ಸ್ಟ್ರಟಿವ್‍ನಿಸ್‍
ನಾಮವಾಚಕ

ಸಂಯಮ; ಮನೋಭಾವಗಳನ್ನು ಹೊರಗೆ ತೋರಿಸಿಕೊಳ್ಳದಿರುವುದು, ಪ್ರದರ್ಶಿಸದಿರುವುದು.