undefended ಅನ್‍ಡಿಹೆಂಡಿಡ್‍
ಗುಣವಾಚಕ
  1. ಅರಕ್ಷಿತ; ಕಾಪಿಲ್ಲದ.
  2. (ಮುಖ್ಯವಾಗಿ ದಾವೆಯ ವಿಷಯದಲ್ಲಿ) ಪ್ರತಿವಾದ ಹೂಡದೆ ಇರುವ; ಪ್ರತಿವಾದಿಸದ.