undecipherable ಅನ್‍ಡಿಸೈಹರಬ್‍(ಬ)ಲ್‍
ಗುಣವಾಚಕ

(ಗೋಪ್ಯಲಿಪಿ, ಕಾಕಲಿಪಿ, ಅರ್ಥವಾಗದ ಬರವಣಿಗೆ, ಮೊದಲಾದವುಗಳ ವಿಷಯದಲ್ಲಿ) ತೊಡಕು ಬಿಡಿಸಲಾಗದ; ಓದಲು ಕಷ್ಟವಾದ; ಗೊತ್ತಾಗದ; ಸಾಮಾನ್ಯ ಲಿಪಿಗೆ ತಿರುಗಿಸಲಾಗದ.