uncut ಅನ್‍ಕಟ್‍
ಗುಣವಾಚಕ
  1. ಕತ್ತರಿಸಿಲ್ಲದ.
  2. (ಪುಸ್ತಕದ ವಿಷಯದಲ್ಲಿ) ಹಾಳೆಗಳ ಅಂಚು ಕತ್ತರಿಸದೆ ಬಿಟ್ಟಿರುವ; ಹಾಳೆತುದಿಯನ್ನು ಕತ್ತರಿಸಿ ಸಮ ಮಾಡದಿರುವ.
  3. (ಗ್ರಂಥ, ಚಲನಚಿತ್ರ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಸೆನ್ಸಾರ್‍ ಅಧಿಕಾರಿಗಳು) ಕತ್ತರಿಸದಿರುವ; ಮೊಟಕು ಮಾಡದಿರುವ.
  4. (ಹರಳಿನ, ಮುಖ್ಯವಾಗಿ ವಜ್ರದ ವಿಷಯದಲ್ಲಿ) ಕಂಡರಿಸದ; ಸಾಣೆ ಹಿಡಿಯದ.
  5. (ಬಟ್ಟೆ) ಜುಂಗು ಕತ್ತರಿಸದ.