unctuous ಅಂಕ್ಟ್ಯುಅಸ್‍
ಗುಣವಾಚಕ
  1. (ವರ್ತನೆ, ಮಾತು, ಮೊದಲಾದವುಗಳ ವಿಷಯದಲ್ಲಿ) ಕೃತಕೋತ್ಸಾಹದ; ಬೆಣ್ಣೆ ಹಚ್ಚುವ; ನಯಗಾರಿಕೆಯ; ಭಟ್ಟಂಗಿತನದ.
  2. (ನುಡಿಯ, ಅಭಿಪ್ರಾಯದ ವಿಷಯದಲ್ಲಿ) ಸಾಂತ್ವನದ.
  3. (ಮುಖ್ಯವಾಗಿ ಖನಿಜಗಳ ವಿಷಯದಲ್ಲಿ) ಜಿಡ್ಡಿನ; ತೈಲಗುಣದ; ಸ್ನಿಗ್ಧ; ಜಿಡ್ಡು ಮೈಯ; ಸಾಬಊನು ಸ್ಪರ್ಶದ.