uncrossed ಅನ್‍ಕ್ರಾಸ್ಟ್‍
ಗುಣವಾಚಕ
  1. ಶಿಲುಬೆ ಧರಿಸದ.
  2. ಅಡ್ಡಿಮಾಡದ; ಅಡ್ಡ ಹಾಕದ; ಸವಾಲು ಹಾಕದ.
  3. (ಬ್ರಿಟಿಷ್‍ ಪ್ರಯೋಗ) (ಚೆಕ್‍ ಮೊದಲಾದವುಗಳ ವಿಷಯದಲ್ಲಿ) ಅಡ್ಡಗೀಟು ಹಾಕದ; ‘ಕ್ರಾಸ್‍’ ಮಾಡದ; ಕಾಟು ಹಾಕದ.