uncouthness ಅನ್‍ಕೂತ್‍ನಿಸ್‍
ನಾಮವಾಚಕ
  1. ವಕ್ರತೆ; ವಿಕಾರವಾಗಿರುವುದು.
  2. ಒರಟಾಗಿರುವುದು; ನಯನಾಜೂಕಿಲ್ಲದಿರುವುದು; ಅನಾಗರಿಕತೆ.