uncourtly ಅನ್‍ಕೋರ್ಟ್‍ಲಿ
ಗುಣವಾಚಕ

ಸಭ್ಯವಲ್ಲದ; ಅವಿನಯದ; ನಡೆನುಡಿಗಳಲ್ಲಿ ನಯವಿಲ್ಲದ; ಮರ್ಯಾದೆ ಪಾಲಿಸದ, ಒರಟಾದ.