uncorrupted ಅನ್‍ಕರಪ್ಟಿಡ್‍
ಗುಣವಾಚಕ
  1. ಭ್ರಷ್ಟಾಚಾರಕ್ಕೆ ಒಳಗಾಗದ; ಲಂಚ ರುಷುವತ್ತುಗಳಿಗೆ ಈಡಾಗದ; ನಡತೆಗೆಡದ.
  2. ಕೆಟ್ಟಿರದ; ಅಶುದ್ಧಗೊಂಡಿರದ.