uncorroborated ಅನ್‍ಕರಾಬರೇಟಿಡ್‍
ಗುಣವಾಚಕ

(ಮುಖ್ಯವಾಗಿ ಸಾಕ್ಷ್ಯ ಮೊದಲಾದವುಗಳ ವಿಷಯದಲ್ಲಿ) ಸ್ಥಿರಪಡಿಸದ; ದೃಢೀಕರಿಸದ; ರುಜುವಾತಾಗದ; ಸಮರ್ಥಿಸದಿರುವ; ಅಪ್ರಮಾಣಿತ.