unconnectedly ಅನ್‍ಕನೆಕ್ಟಿಡ್ಲಿ
ಕ್ರಿಯಾವಿಶೇಷಣ
  1. ಸಂಬಂಧ ರಹಿತವಾಗಿ; ಸಂಬಂಧವಿಲ್ಲದಂತೆ.
  2. ಅಸಂಗತವಾಗಿ; ಅಸಂಬದ್ಧವಾಗಿ; ತರ್ಕರಹಿತವಾಗಿ.