uncomplicated ಅನ್‍ಕಾಂಪ್ಲಿಕೇಟಿಡ್‍
ಗುಣವಾಚಕ

ಅಸಂಕೀರ್ಣ; ಸಂಕೀರ್ಣಗೊಳಿಸದ ಯಾ ಸಂಕೀರ್ಣವಲ್ಲದ; ಗಂಟುಗೋಜಿಲ್ಲದ; ತೊಡಕಿಲ್ಲದ; ಜಟಿಲವಲ್ಲದ; ಸರಳವಾದ; ಋಜು.