uncommunicatively ಅನ್‍ಕಮ್ಯೂನಿಕಟಿಲಿ
ಕ್ರಿಯಾವಿಶೇಷಣ

ಹೆಚ್ಚು ಮಾತನಾಡದೆ; ಮನಸ್ಸಿನಲ್ಲಿರುವ ಗುಟ್ಟನ್ನು ಬಾಯಿಬಿಟ್ಟು ಹೇಳದೆ; ಅತಿಮೌನದಿಂದ; ಗುಮ್ಮನಗುಸುಕನಂತೆ.