uncommited ಅನ್‍ಕಮಿಟಿಡ್‍
ಗುಣವಾಚಕ
  1. (ಯಾವುದೇ ನಡವಳಿಕೆ, ಮಾರ್ಗ, ಮೊದಲಾದವುಗಳಿಗೆ) ಕಟ್ಟುಬೀಳದ; ಬದ್ಧನಾಗದ; ಸಿಕ್ಕಿಕೊಳ್ಳದ.
  2. ಸ್ವತಂತ್ರ; ಅಲಿಪ್ತ; ಯಾವುದೇ ನಿರ್ದಿಷ್ಟ ರಾಜಕೀಯ ಧ್ಯೇಯಕ್ಕೆ ಯಾ ಗುಂಪಿಗೆ ಬದ್ಧನಾಗಿರದ: the uncommited countries (ಯಾವುದೇ ಶಕ್ತಿಬಣಕ್ಕೂ ಸೇರದ) ಅಲಿಪ್ತ ರಾಷ್ಟ್ರಗಳು.