unclose ಅನ್‍ಕ್ಲೋಸ್‍
ಸಕರ್ಮಕ ಕ್ರಿಯಾಪದ
  1. (ಮುಚ್ಚಿಟ್ಟಿರುವುದನ್ನು) ತೆರೆ; ಹೊರತೆಗೆ; ತೆರೆದಿಡು ( ಅಕರ್ಮಕ ಕ್ರಿಯಾಪದ ಸಹ).
  2. ಹೊರಗೆಡವು; ಬಯಲು ಮಾಡು; ರಟ್ಟುಮಾಡು.