uncleanliness ಅನ್‍ಕ್ಲೆನ್‍ಲಿನಿಸ್‍
ನಾಮವಾಚಕ
  1. ಹೊಲಸಾಗಿರುವಿಕೆ; ಹೇಸಿಗೆ.
  2. ಅಶುಚಿತ್ವ.
  3. ಮೈಲಿಗೆ; ಮಡಿಯಲ್ಲದಿರುವಿಕೆ.