unclean ಅನ್‍ಕ್ಲೀನ್‍
ಗುಣವಾಚಕ
  1. ಚೊಕ್ಕಟವಿಲ್ಲದ; ಅಶುಚಿಯಾದ.
  2. ಹೊಲಸಾದ; ಹೇಸಿಗೆ ತುಂಬಿದ.
  3. ವ್ಯಭಿಚಾರದ.
  4. (ಬೈಬ್‍ಲ್‍) (ಆತ್ಮದ ವಿಷಯದಲ್ಲಿ) ಕೆಡುಕಿನ; ದುಷ್ಟತನದ.
  5. ಮಡಿಯಿಲ್ಲದ; ಮೈಲಿಗೆಯಾದ.
  6. ಅಭಕ್ಷ್ಯ; ತಿನ್ನಲು ಯೋಗ್ಯವಲ್ಲದ.