unclasp ಅನ್‍ಕ್ಲಾಸ್ಪ್‍
ಸಕರ್ಮಕ ಕ್ರಿಯಾಪದ
  1. ಚಿಲಕ, ಕೊಂಡಿ, ಬಂಧನಿ, ತೆಕ್ಕೆ, ಮೊದಲಾದವನ್ನು – ಸಡಿಲಿಸು, ತೆಗೆ.
  2. ಹಿಡಿತ ಸಡಿಲಿಸು; ಹಿಡಿತ ತಪು , ತಪ್ಪಿಸು; ಕೈ ಮೊದಲಾದವುಗಳ ಮುಷ್ಟಿಯನ್ನು ಸಡಿಲಿಸು, ಬಿಡು.