uncinate ಅನ್‍ಸಿನಟ್‍
ಗುಣವಾಚಕ

(ಅಂಗರಚನಾಶಾಸ್ತ್ರ ಮೊದಲಾದವು) ಕೊಕ್ಕೆಯಂತೆ ಬಾಗಿರುವ; ಕೊಕ್ಕೆಯಾಕಾರದ; ಕೊಂಕಾದ; ಡೊಂಕಾಗಿರುವ.