unchecked ಅನ್‍ಚೆಕ್ಟ್‍
ಗುಣವಾಚಕ
  1. ಅನಿಯಂತ್ರಿತ; ಕಟ್ಟುಪಾಡಿಲ್ಲದ; ಸ್ವಚ್ಫಂದ; ಹತೋಟಿಯಿಲ್ಲದ: unchecked violence ಹತೋಟಿಯಿಲ್ಲದ ಹಿಂಸಾಚಾರ.
  2. ತಡೆಗಟ್ಟಿಲ್ಲದ; ಅಡಚಣೆಯಿಲ್ಲದ; ಅನಿರ್ಬಂಧಿತ.