uncertainly ಅನ್‍ಸರ್ಟನ್‍ಲಿ
ಕ್ರಿಯಾವಿಶೇಷಣ
  1. ಖಚಿತವಾಗಿ ತಿಳಿಯದೆ; ಸರಿಯಾಗಿ ಗೊತ್ತಿಲ್ಲದೆ; ಅನಿಶ್ಚಿತವಾಗಿ.
  2. ನೆಚ್ಚಲಾಗದ ಸ್ಥಿತಿಯಲ್ಲಿ.