uncaused ಅನ್‍ಕಾಸ್‍ಡ್‍
ಗುಣವಾಚಕ
  1. ಕಾರಣ ರಹಿತವಾದ; ಕಾರಣಸಂಬಂಧಿಯಲ್ಲದ.
  2. ಅಕೃತ; ಉಂಟು ಮಾಡಿದ್ದಲ್ಲದ; ಸೃಷ್ಟಿ ಮಾಡಿದ್ದಲ್ಲದ; ಸ್ವಯಂಭೂ.