unbosom ಅನ್‍ಬಉಸಮ್‍
ಸಕರ್ಮಕ ಕ್ರಿಯಾಪದ

(ಮನೋಭಾವ, ಆಲೋಚನೆ, ಮೊದಲಾದವನ್ನು) ತೆರೆದು ಹೇಳು; ವ್ಯಕ್ತಪಡಿಸು; ಪ್ರಕಟಿಸು.

ಪದಗುಚ್ಛ

unbosom oneself (ಆತ್ಮಾರ್ಥಕ) ಅಂತರಂಗ, ರಹಸ್ಯ, ಹೃದಯ – ಬಿಚ್ಚಿ ಹೇಳಿಕೊ; ಹೃದಯ ಬಿಚ್ಚಿ ಮಾತನಾಡು.