unbleached ಅನ್‍ಬ್ಲೀಚ್ಟ್‍
ಗುಣವಾಚಕ
  1. ಬಣ್ಣ ಕಳೆಯದ; ಬಿಳಿದಾಗಿಸದ; ಚೆಲುವೆ ಮಾಡದ.
  2. ಬಣ್ಣ ಹೋಗದ; ಬಿಳಿದಾಗದ.