unbeknown ಅನ್‍ಬಿನೋನ್‍
ಗುಣವಾಚಕ

(ಆಡುಮಾತು) ತಿಳಿಯದ; ಗೊತ್ತಾಗದ; ಅಜ್ಞಾತ: was there all the time unbeknown to us ನಮಗೆ ಗೊತ್ತಾಗದಂತೆ ಅಷ್ಟು ಕಾಲವೂ ಅಲ್ಲಿಯೇ ಇದ್ದ.

ಪದಗುಚ್ಛ

unbeknown to ತಿಳಿಯಗೊಡದೆ; ತಿಳಿವಳಿಕೆಗೆ ಬಾರದೆ, ತರದೆ: stole out unbeknown to us ನಮಗೆ ಯಾರಿಗೂ ತಿಳಿಯದಂತೆ ಹೊರಕ್ಕೆ ನುಸುಳಿದ.