See also 2unbalance
1unbalance ಅನ್‍ಬ್ಯಾಲನ್ಸ್‍
ಸಕರ್ಮಕ ಕ್ರಿಯಾಪದ
  1. ಸಮತೂಕ ತಪ್ಪಿಸು.
  2. (ದೇಹ, ಮನಸ್ಸು, ಮೊದಲಾದವನ್ನು) ಹದಗೆಡಿಸು; ಕೆಡಿಸು; ಏರುಪೇರಾಗಿಸು; ಸಮತೋಲ ತಪ್ಪಿಸು: unbalanced by the blow ಏಟಿನಿಂದ ಸಮತೋಲ ತಪ್ಪಿತು. the shock unbalanced him ಆಘಾತ ಅವನನ್ನು ಹದಗೆಡಿಸಿತು.
See also 1unbalance
2unbalance ಅನ್‍ಬ್ಯಾಲನ್ಸ್‍
ನಾಮವಾಚಕ

(ಮುಖ್ಯವಾಗಿ ಮಾನಸಿಕ) ಅಸಮತೋಲ; ಅಸ್ಥಿರತೆ; ಅಸ್ವಸ್ಥತೆ.