unbacked ಅನ್‍ಬ್ಯಾಕ್ಟ್‍
ಗುಣವಾಚಕ
  1. ಬೆಂಬಲ ಕೊಡುವವರಿಲ್ಲದ; ಸಹಾಯಕರಿಲ್ಲದ.
  2. (ಜೂಜು, ಪಂದ್ಯ, ಮೊದಲಾದವುಗಳಲ್ಲಿ) ಪಂಥ, ಪಂದ್ಯ – ಕಟ್ಟುವವರಿಲ್ಲದ.
  3. (ಕುರ್ಚಿ, ಚಿತ್ರ, ಮೊದಲಾದವುಗಳ ವಿಷಯದಲ್ಲಿ) ಬೆನ್ನಿಲ್ಲದ; ಬೆನ್ನಾಸರೆಯಿಲ್ಲದ.